ಚಿಕ್ಕಮಗಳೂರು ಜಿಲ್ಲಾ ಪಂಚಾಯತ್‌

ಚಿಕ್ಕಮಗಳೂರು ಭಾರತ ದೇಶದ,ಕರ್ನಾಟಕ ರಾಜ್ಯದ ಒಂದು ಜಿಲ್ಲೆ.ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ.1670 ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ಬಾಬಾ ಬುಡ್ಡನಗಿರಿಯಲ್ಲಿ ಬೆಳೆಯಲಾಯಿತು.ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು,ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ.ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ.ಈ ಜಿಲ್ಲೆಯು ಮಲೆನಾಡು,ಅರೆಮಲೆನಾಡು,ಹಾಗೂ ಬಯಲುಸೀಮೆಗಳನ್ನೂಳಗೊಂಡಿದೆ,ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು.ವಿವಿಧ ಜಾತಿಯ ಪ್ರಾಣಿಗಳನ್ನೂಳಗೊಂಡ ಅಭಯಾರಣ್ಯಗಳು,ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಜಲಪಾತಗಳು ಮತ್ತು ಕಾಫಿ,ಟೀ,ಏಲಕ್ಕಿ,ಮೆಣಸು,ಅಡಿಕೆ,ಬಾಳೆ,ತೆಂಗುಗಳನ್ನು ಬೆಳೆಯುವ ನಾಡಾಗಿದೆ.ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ದಿ ಪಡೆದಿದೆ.

ಮತ್ತಷ್ಟು ಓದಿ

ಶ್ರೀ ಸಿದ್ದರಾಮಯ್ಯ
ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ

ಡಾ. ಗೋಪಾಲ ಕೃಷ್ಣ ಬಿ ಭಾ.ಆ.ಸೇ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಸಹಾಯವಾಣಿ

Back
ಜಿಲ್ಲೆಯ ಜಾಲತಾಣಗಳು
  • ಭೂಮಿ
  • ಕಾಗದ ರಹಿತ ಎಲ್ಲ ತರಹದ ಪ್ರಮಾಣಪತ್ರಗಳು
  • ಆಧಾರ ಆನ್ ಲೈನ್ ಪರಿಶೀಲನೆ
  • ಸಕಾಲ ಸೇವೆಗಳು
  • ಜಿಲ್ಲಾ ಪಂಚಾಯತಿ ಅಂತರ್ಜಾಲ
  • ಆಹಾರ ಇಲಾಖೆಯ ವಿವರಗಳು/ವರದಿಗಳು
  • ಎಲ್.ಪಿ.ಜಿ/ರೇಷನ್ ಕಾರ್ಡ್ ಸ್ಥಿತಿ
Back
ಪ್ರದೇಶ
  • ಪ್ರದೇಶ: 2196 sq km
  • ಜನಸಂಖ್ಯೆ: 9621551
  • ಸಾಕ್ಷರತೆ ಅನುಪಾತ: 87.67%
  • ನಗರ ಸ್ಥಳೀಯ ಸಂಸ್ಥೆಗಳು:6
     
     

    ಜಿಲ್ಲಾ ಪಂಚಾಯಿತಿ ಸದಸ್ಯರು  46
    ತಾಲ್ಲೂಕು ಪಂಚಾಯಿತಿ ಸದಸ್ಯರು  124
    ಗ್ರಾಮ ಪಂಚಾಯಿತಿ ಸದಸ್ಯರು   3839
    ತಾಲ್ಲೂಕು  07
    ಹೋಬಳಿ 31
    ಗ್ರಾಮ ಪಂಚಾಯಿತಿ 233

ಆನ್‌ಲೈನ್ ಸೇವೆಗಳು

ಸಾರ್ವಜನಿಕ ಸೇವೆಗಳು

ಸರ್ಕಾರಿ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS